100 ವರ್ಷ ಹಳೆಯ ಬೇವಿನ ಮರ ಕಡಿಯದೇ ಮನೆ ನಿರ್ಮಿಸಿದ ಕುಟುಂಬ

ಹಿಂದೂ ಧರ್ಮದಲ್ಲಿ ಬೇವಿನ ಮರಕ್ಕೆ ವಿಶೇಷವಾದ ಸ್ಥಾನವಿದೆ. ಆದರೆ ಮನೆ ನಿರ್ಮಾಣದ ಕಾರ್ಯಕ್ಕೆ ಮರವು ಅಡ್ಡಿಯಾದಾಗ ಸಹಜವಾಗಿ ಆ ಮರವನ್ನು ಕಡಿಯುತ್ತಾರೆ. ಓಂಗೋಲ್ ಕುಟುಂಬವೊಂದು ಬೇವಿನ ಮರವನ್ನು ಕಡಿಯದೇ ಅದರ ಸುತ್ತಲೂ ಮೂರು ಅಂತಸ್ತಿನ ಮನೆ ನಿರ್ಮಿಸಿದೆ. ಈ ಮರವೇ ಮನೆಗೆ ನೆರಳಾಗಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.